Skip to main content

Vocal concert by Vid T M Krishna on 22 nd November 2018 | ಟಿ ಎಂ ಕೃಷ್ಣ ಅವರ ಸಂಗೀತ ಕಾರ್ಯಕ್ರಮ

Gaanabharathi invites you all for the karnatic music vocal concert by Vid T M Krishna on 22 nd November 2018 6pm at Veenesheshanna bhavana. He would be accompanied by Vid R K Sriramkumar on violin, Vid Praveenkumar on Mridanga and Vid Vazapalli R Krishnakumar on Ghata.

Music Program by Vidushi Archana & Samanvi | ಅರ್ಚನಾ ಹಾಗೂ ಸಮನ್ವಿ ಅವರ ಸಂಗೀತ ಕಾರ್ಯಕ್ರಮ

ಅರ್ಚನಾ ಹಾಗೂ  ಸಮನ್ವಿ ಅವರ ಸಂಗೀತ ಕಾರ್ಯಕ್ರಮ

ಗಾನಭಾರತೀಯಲ್ಲಿ ಅಕ್ಟೋಬರ್ 6. 2018, 6ಗಂಟೆಗೆ ಯುವ ಪ್ರತಿಭಾವಂತ ಕಲಾವಿದರಾದ ವಿದುಷಿ ಅರ್ಚನಾ ಹಾಗೂ  ಸಮನ್ವಿ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇವರಿಗೆ ವಯೋಲಿನಿನಲ್ಲಿ ವಿದ್ವಾನ್ ಬಿ ಕೆ ರಘು, ಮೃದಂಗದಲ್ಲಿ ವಿದ್ವಾನ್ ಅದಮ್ಯ ರಮಾನಂದ್ ಹಾಗೂ ಘಟದಲ್ಲಿ ವಿದ್ವಾನ್ ರಘುನಂದನ್ ವ್ಯಾಸರಾವ್ ಅವರು ಸಹಕರಿಸಲಿದ್ದಾರೆ.

Vocal Concert by Vid. Koviladi Madhvaprasad | ಕೋವಿಲಡಿ ಮಧ್ವಪ್ರಸಾದ್ ಅವರ ಗಾಯನ

ಕೋವಿಲಡಿ ಮಧ್ವಪ್ರಸಾದ್ ಅವರ ಗಾಯನ

ಗಾನಭಾರತೀ ಅಕ್ಟೋಬರ್ 5ರಂದು ಸಂಜೆ 6ಗಂಟೆಗೆ ವಿದ್ವಾನ್ ಕೋವಿಲಡಿ ಮಧ್ವಪ್ರಸಾದ್ ಅವರ ಗಾಯನ ಕಾರ್ಯಕ್ರಮವನ್ನು ಆಯೋಜಿಸಿದೆ. ವಿದ್ವಾನ್ ಮತ್ತೂರು ಆರ್ ಶ್ರೀನಿಧಿ ಅವರು ವಯೋಲಿನಿನಲ್ಲಿ, ವಿದ್ವಾನ್ ಜಿ ಎಸ್ ರಾಮಾನುಜಂ ಅವರು ಮೃದಂಗದಲ್ಲಿ ಮತ್ತು ವಿದ್ವಾನ್ ವಿ ಎಸ್ ರಮೇಶ್ ಅವರು ಮೋರ್ಸಿಂಗಿನಲ್ಲಿ ಸಹಕರಿಸಿಲಿದ್ದಾರೆ.

Vocal concert by Vid. T.P. Vaidyanathan | ಟಿ ಪಿ ವೈದ್ಯನಾಥನ್ ಅವರಿಂದ ಗಾಯನ

ಟಿ ಪಿ ವೈದ್ಯನಾಥನ್ ಅವರಿಂದ ಗಾಯನ

ಗಾನಭಾರತೀ ಸೆಪ್ಟೆಂಬರ್ 28ರಂದು, ಸಂಜೆ 6 ಗಂಟೆಗೆ ಇಂದಿರಾ ವೈದ್ಯನಾಥನ್ ಸಂಸ್ಮರಣಾರ್ಥವಾಗಿ ಹಿರಿಯ ಗಾಯಕರಾದ ವಿದ್ವಾನ್ ಟಿ ಪಿ ವೈದ್ಯನಾಥನ್ ಅವರಿಂದ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹರೀಶ್ ನಾರಾಯಣನ್ ಮತ್ತು ಶಿವರಾಮನ್ ಅರುಣಾಚಲಂ ಅವರ ಸಹಗಾಯನವಿರುತ್ತದೆ. ಅವರೊಂದಿಗೆ ವಿದುಷಿ ಚಾರುಲತಾ ರಾಮಾನುಜಂ ಅವರು ವಯೋಲಿನಿನಲ್ಲಿ, ವಿದ್ವಾನ್ ಕೆ ಯು ಜಯಚಂದ್ರರಾವ್ ಅವರು ಮೃದಂಗದಲ್ಲಿ ಮತ್ತು ವಿದ್ವಾನ್ ಎಸ್ ಮಂಜುನಾಥ್ ಘಟದಲ್ಲಿ ಸಹಕರಿಸಲಿದ್ದಾರೆ.

Pages

Subscribe to RSS - #Vocal

Ganabharathi, Veene Seshanna Bhavana

Veene Sheshanna Bhavana, Adichunchanagiri Road, Kuvempunagar, Mysore - 23


Tel : 0821-2560313

Email: ganabharati@gmail.com

Web: www.ganabharathi.com

  • Icon
  • Icon