Skip to main content

ಕೃಷ್ಣ ಜಯಂತಿ ಸಂಗೀತೋತ್ಸವ - Krishna Jayanthi Sangeethothsava :: September 7, 8 and 9th

ಕೃಷ್ಣ ಜಯಂತಿ ಸಂಗೀತೋತ್ಸವ

ಗಾನಭಾರತೀ ಸಂಗೀತ ಸಭೆ ಸೆಪ್ಟೆಂಬರ್ 7, 8 ಹಾಗೂ 9ರಂದು ಕೃಷ್ಣ ಜಯಂತಿ ಸಂಗೀತೋತ್ಸವವನ್ನು ಹಮ್ಮಿಕೊಂಡಿದೆ. ಪ್ರಖ್ಯಾತ ಹಿರಿಯ ಹಾಗೂ ಕಿರಿಯ ಕಲಾವಿದರು ಸಂಗೀತ ನೃತ್ಯ ಕಾರ್ಯಕ್ರಮ ನೀಡಲಿದ್ದಾರೆ. ಅದೇ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಸೇವೆ ಮಾಡಿದ ನಾಲ್ಕು ಹಿರಿಯರನ್ನು ಸನ್ಮಾನಿಸಲಾಗುತ್ತದೆ.

Krishna Jayanthi Sangeethothsava - Vocal Concert by Vidhushi Kalpana Sumanth

8 ಸೆಪ್ಟೆಂಬರ್ ರಂದು ಸಂಜೆ 6 ಗಂಟೆಗೆ ವಿದುಷಿ ಕಲ್ಪನಾ ಸುಮಂತ್ ಅವರ ಹಿಂದುಸ್ತಾನಿ ಗಾಯನ ಕಾರ್ಯಕ್ರಮವಿರುತ್ತದೆ. ಗ್ವಾಲಿಯರ್ ಘರಾನೆಯ ಪ್ರಖ್ಯಾತ ಗಾಯಕಿ ವೀಣಾ ಸಹಸ್ರಬುದ್ಧೆ ಹಾಗೂ ಶ್ರೀಮತಿ ಅದಿತಿ ಉಪಾಧ್ಯಾಯ ಅವರ ಶಿಷ್ಯರಾದ ಇವರು ಈಗಾಗಲೇ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಪ್ರತಿಷ್ಠಿತ ಸಭೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿ ವಿಮರ್ಶಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರಿಗೆ ಪಂಡಿತ್ ರಮೇಶ್ ಧನ್ನೂರ್ ಅವರು ತಬಲಾದಲ್ಲಿ ಮತ್ತು   ಪಂಡಿತ್ ಶ್ರೀರಾಂ ಭÀಟ್ ಅವರು ಹಾರ್ಮೋನಿಯಂನಲ್ಲಿ ಸಹಕರಿಸಲಿದ್ದಾರೆ.
8 September, 6 PM
Vidhushi Kalpana Sumanth- Vocal
Pandith Ramesh Dhannur- Tabala
Pandith Shreeram Bhat- Harmonium

Krishna Jayanthi Sangeethothsava - Flute Concert by Vidwan J.A.Jayanth

ಕೊಳಲು ಕಾರ್ಯಕ್ರಮ: 7 ಸೆಪ್ಟೆಂಬರ್ ಸಂಜೆ 6 ಗಂಟೆಗೆ ಈಗಾಗಲೇ ದೇಶ ವಿದೇಶಗಳಲ್ಲಿ ಹೆಸರು ಮಾಡಿರುವ ಚೆನ್ನೈನ ಯುವ ಕಲಾವಿದ ವಿದ್ವಾನ್ ಜೆ ಎ ಜಯಂತ್ ಅವರ ಕೊಳಲುವಾದನ ಕಾರ್ಯಕ್ರಮವಿರುತ್ತದೆ. ಅವರೊಂದಿಗೆ ವಯೋಲಿನಿನಲ್ಲಿ ವಿದ್ವಾನ್ ವಿಠ್ಠಲ ರಂಗನ್, ವಿದ್ವಾನ್ ಕೆ ಯು ಜಯಚಂದ್ರರಾವ್ ಅವರು ಮೃದಂಗದಲ್ಲಿ ಹಾಗೂ ವಿದ್ವಾನ್ ಎಸ್ ಮಂಜುನಾಥ್ ಅವರು ಘಟದಲ್ಲಿ ಸಹಕರಿಸಲಿದ್ದಾರೆ.

7th  September, 6 PM
Vidwan J.A.Jayanth- Flute
Vidwan K.U.Jayachandra Rao- Mrudangam
Vidwan S.Manjunath- Ghatam

Pages

Subscribe to RSS - #Krishna Jayanthi

Ganabharathi, Veene Seshanna Bhavana

Veene Sheshanna Bhavana, Adichunchanagiri Road, Kuvempunagar, Mysore - 23


Tel : 0821-2560313

Email: ganabharati@gmail.com

Web: www.ganabharathi.com

  • Icon
  • Icon