Skip to main content

ಗಾನಭಾರತಿಯು ತನ್ನ 40 ವರ್ಷದಲ್ಲಿ ಕಲೆ, ಕಲಾವಿದರು ಮತ್ತು ಕಲಾಸಕ್ತರ ಸೇವೆ ಮಾಡುತ್ತಿರುವುದು ಎಲ್ಲರ ಪಾಲ್ಗೊಳ್ಳುವಿಕೆಯಿಂದ ಹಾಗೂ ಪೋಷಕರ/ದಾನಿಗಳ ಉದಾರ ದೇಣಿಗೆಗಳಿಂಧ. ನೀವು ನಮ್ಮೊಡನೆ ಕೆಳಕಂಡ ರೀತಿಗಳಲ್ಲಿ ಕೈ ಜೋಡಿಸಿ ಎಂದು ನಮ್ಮ ಮನವಿ

  1. ಕಾಲಾಸಕ್ತಿಯನ್ನು ಅರಳಿಸಲು ಮತ್ತು ಕಲೆಯನ್ನು ಆಸ್ವಾದಿಸಲು - ನಮ್ಮೆಲ್ಲ ಕಾರ್ಯಕ್ರಮಗಳಲ್ಲಿ ಭಾಗಾವಹಿಸಿ ಹಾಗೂ ಹೊಸಬರನ್ನು ಕರೆ ತನ್ನಿ
  2. ಸಂಗೀತವನ್ನು ಕಲಿಯಲು ನೀವು/ನಿಮ್ಮ ಮಕ್ಕಳು ಗಾನಭಾರತಿಯ ಕಲಾ ಶಾಲೆಯ ತರಗತಿಗಳಿಗೆ ಸೇರಿ.
  3. ಗಾನಾಭಾರತಿ ತನ್ನ ಕೆಲಸಗಳನ್ನು ಸುಗಮವಾಗಿ ನಡೆಸಲು ಹಾಗೂ ಬೆಳೇಸಲು, ಉದಾರವಾಗಿ ಹಣ ಸಹಾಯ ಮಾಡಿ
  4. ಹಲವಾರು ಕಲಾಪೋಷಕರು ದತ್ತಿಗಳ ಮೂಲಕ ಸಂತೀತ ಕಛೇರಿಗಳ ಏರ್ಪಾಡಿಗೆ ಅನುವು ಮಾಡಿದ್ದಾರೆ. ಕಲಾವಿದರ ಗೌರವಧನಾ ಗೌರವಯುತವಾಗಿರುವಂತೆ, ಇಂದಿನ ಬಡ್ಡ ಕಡಿತದ ದಿನಗಳಲ್ಲಿ, ಆ ದತ್ತಿಗಳ ಮೊತ್ತ ಹೆಚ್ಚಿಸಲು  ಹಣ ಸಹಾಯ ಮಾಡಿ
  5. ಗಾನಾಭಾರತಿಯ ಸದಸ್ಯರಾಗಿ ಕಾರ್ಯಕ್ರಮಗಳನ್ನು ಸುಗಮವಾಗಿ ನಡೆಸಲು ಕೈ ಜೋಡಿಸಿ.
  6. ಯಾವುದಾದರೂ ಕಾರ್ಯಕ್ರಮಗಳಿಗೆಂದೇ ಹಣ ಸಹಾಯಮಾಡಿ, ಪ್ರಾಯೋಜಿಸಿ ಉದಾ: ಕೃಷ್ಣ ಜಯಂತಿ, ಪುರಂದರ - ತ್ಯಾಗರಾಜೋತ್ಸವಾ ಇತ್ಯಾದಿ

Ganabharathi is able to serve artists, art lovers and art in itself mainly through active involvement of all and by generous contributions by patrons. We would like to have  you join hands with Ganabharthi. Few of many ways are

  1. Help increasing the cult of music lovers and connoisseurs by being an active part of each of the Ganabharthi's events; spread the music appreciation by introducing uninitiated into music.
  2. Join the Ganabharathi music classes yourself and/or get your lads join. Learn, spread and enrich music
  3. Donate generously to Ganabharathi to sustain and enhance the activities
  4. Several patrons have established endowments for conducting music concerts. In the view of respecting the artists by giving honorarium fairly and due to the effect of decreased interest rates, Ganabharati needs your support by directly contributing to these endowments.
  5. Join the Ganabharthi team by becoming a member and directly participate in the conduct of events
  6. By sponsoring or contributing to specific concerts, events such as Krishna Jayanti, Purandra-Tyagrojotsva etc

Ganabharathi, Veene Seshanna Bhavana

Veene Sheshanna Bhavana, Adichunchanagiri Road, Kuvempunagar, Mysore - 23


Tel : 0821-2560313

Email: ganabharati@gmail.com

Web: www.ganabharathi.com

  • Icon
  • Icon