Skip to main content

8 ಸೆಪ್ಟೆಂಬರ್ ರಂದು ಸಂಜೆ 6 ಗಂಟೆಗೆ ವಿದುಷಿ ಕಲ್ಪನಾ ಸುಮಂತ್ ಅವರ ಹಿಂದುಸ್ತಾನಿ ಗಾಯನ ಕಾರ್ಯಕ್ರಮವಿರುತ್ತದೆ. ಗ್ವಾಲಿಯರ್ ಘರಾನೆಯ ಪ್ರಖ್ಯಾತ ಗಾಯಕಿ ವೀಣಾ ಸಹಸ್ರಬುದ್ಧೆ ಹಾಗೂ ಶ್ರೀಮತಿ ಅದಿತಿ ಉಪಾಧ್ಯಾಯ ಅವರ ಶಿಷ್ಯರಾದ ಇವರು ಈಗಾಗಲೇ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಪ್ರತಿಷ್ಠಿತ ಸಭೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿ ವಿಮರ್ಶಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರಿಗೆ ಪಂಡಿತ್ ರಮೇಶ್ ಧನ್ನೂರ್ ಅವರು ತಬಲಾದಲ್ಲಿ ಮತ್ತು   ಪಂಡಿತ್ ಶ್ರೀರಾಂ ಭÀಟ್ ಅವರು ಹಾರ್ಮೋನಿಯಂನಲ್ಲಿ ಸಹಕರಿಸಲಿದ್ದಾರೆ.
8 September, 6 PM
Vidhushi Kalpana Sumanth- Vocal
Pandith Ramesh Dhannur- Tabala
Pandith Shreeram Bhat- Harmonium

Date: 
8 Sep 2018 - 6:00pm

Event Tags:

Ganabharathi, Veene Seshanna Bhavana

Veene Sheshanna Bhavana, Adichunchanagiri Road, Kuvempunagar, Mysore - 23


Tel : 0821-2560313

Email: ganabharati@gmail.com

Web: www.ganabharathi.com

  • Icon
  • Icon