Skip to main content

ಸನ್ಮಾನ ಹಾಗೂ ಭರತನಾಟ್ಯ ಕಾರ್ಯಕ್ರಮ

9 ಸೆಪ್ಟೆಂಬರ್, ಸಂಜೆ 5 ಗಂಟೆಗೆ ಪ್ರಖ್ಯಾತ ಸುಗಮ ಸಂಗೀತ ಕಲಾವಿದರಾದ ವಿದುಷಿ  ಹೆಚ್ ಆರ್ ಲೀಲಾವತಿ, ಹಿರಿಯ ಸಂಘಟಕರಾದ ಶ್ರೀ ಲಕ್ಷ್ಮೀನಾರಾಯಣ ಬಾಬು, ಕರ್ನಾಟಕ ಸಂಗೀತ ಕಲಾವಿದರಾದ ವಿದುಷಿ ಕೋವಿಲಡಿ ಕಲಾ ಮತ್ತು ವೀಣಾವಾದಕಿ ವಿದುಷಿ ಎಸ್ ವಿ ರುಕ್ಮಿಣಿ ಇವರುಗಳನ್ನು ಸನ್ಮಾನಿಸಲಾಗುವುದು. ಹಿರಿಯ ಕರ್ನಾಟಕ ಸಂಗೀತ ಕಲಾವಿದೆ ವಿದುಷಿ ಡಾ. ಗೌರಿಕುಪ್ಪುಸ್ವಾಮಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸನ್ಮಾನಿತರನ್ನು ಗೌರವಿಸುವರು. ಇದೇ ಸಂದರ್ಭದಲ್ಲಿ ಕೃಷ್ಣ ಜಯಂತಿಯ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದವರಿಗೆ ಬಹುಮಾನ ವಿತರಣೆ ಮಾಡಲಾಗುವುದು. ಸಭೆಯ ಅಧ್ಯಕ್ಷರಾದ ಡಾಕ್ಟರ್ ಸಿ ಜಿ ನರಸಿಂಹನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವವರು.
9 September, 6:30 PM - Vidhushi Bhanumathi and Team - Bharathanatya “Krishna Darshana”

ಸನ್ಮಾನ ಕಾರ್ಯಕ್ರಮದ ನಂತರ ಹಿರಿಯ ನೃತ್ಯ ಕಲಾವಿದೆ ವಿದುಷಿ ಬಿ ಭಾನುಮತಿ ಅವರ ತಂಡದಿಂದ ಕೃಷ್ಣ ದರ್ಶನ  ಭರತನಾಟ್ಯ ಕಾರ್ಯಕ್ರಮವಿರುತ್ತದೆ.

9 September 2018, Sunday 5:30 PM

Chief Guest
Vidhushi Gowri Kuppuswamy Senior Musician
Speech by Chief Guest and Prize Distribution

Felicitaon to Senior Artists

Vidhushi H.R.Leelavathi, Senior Sugama Sangitha artist
Vidhushi Koviladi R.Kala, Carnatic Music Vocalistt
Sri. Lakshminarayana Babu, Organizer
Vidhushi S.V.Rukmini, Veena Maestro

Date: 
9 Sep 2018 - 4:30pm

Ganabharathi, Veene Seshanna Bhavana

Veene Sheshanna Bhavana, Adichunchanagiri Road, Kuvempunagar, Mysore - 23


Tel : 0821-2560313

Email: ganabharati@gmail.com

Web: www.ganabharathi.com

  • Icon
  • Icon