Skip to main content

ಶ್ರೀಕೃಷ್ಣ ಜಯಂತಿಯ ಪ್ರಯುಕ್ತ  ‘ಗಾನಭಾರತಿ’ಯು ಇದೇ ಆಗಸ್ಟ್ 18, ಭಾನುವಾರದಂದು ‘ಶ್ರೀಕೃಷ್ಣ ಜಯಂತಿ ಸಂಗೀತ ಸ್ಪರ್ಧೆ’ಯನ್ನು ಆಯೋಜಿಸಿದೆ.

ಸ್ಪರ್ಧೆಯ ವಿಭಾಗಗಳು

ಗಾಯನ

  • ಕರ್ನಾಟಕ ಶಾಸ್ತ್ರೀಯ ಸಂಗೀತ
  • ದಾಸರ ಕೃತಿಗಳು
  • ಶಿವಶರಣರ ವಚನಗಳು
  • ಮಂಕುತಿಮ್ಮನ ಕಗ್ಗ
  • ವೀಣೆ ಶೇಷಣ್ಣನವರ ಕೃತಿಗಳು

ವಾದನ

  • ವೀಣೆ, ಕೊಳಲು, ಪಿಟೀಲು, ಕೀಬೋರ್ಡ್
  • ತಾಳವಾದ್ಯಗಳು  - ಮೃದಂಗ, ಘಟ, ಖಂಜರ, ಮೋರ್ಚಿಂಗ್

ಲೇಖನ

  • ಪ್ರಬಂಧ (ವೀಣೆ ಶೇಷಣ್ಣನವರ ಬದುಕು ಮತ್ತು ಸಂಗೀತ)
  • ಸಂಗೀತಕ್ಕೆ ಸಂಬಂಧಪಟ್ಟ ರಸಪ್ರಶ್ನೆ

 

ಸ್ಪರ್ಧೆಯ ವರ್ಗಗಳು

  • ಕಿರಿಯ ವರ್ಗ – 8-15 ವರ್ಷ
  • ಹಿರಿಯ ವರ್ಗ – 15-25 ವರ್ಷ

ಅಭ್ಯರ್ಥಿಗಳು ಅರ್ಜಿಗಳನ್ನು ‘ಗಾನಭಾರತಿ’ಯ ಕಾರ್ಯಾಲಯದಲ್ಲಿ ಪಡೆಯಬಹುದು.

ಅರ್ಜಿಗಳನ್ನು ಸಲ್ಲಿಸಲು ಕಡೆಯ ದಿನಾಂಕ : 10-ಆಗಸ್ಟ್-2019

ವಿವರಗಳಿಗೆ ಸಂಪರ್ಕಿಸಿ: 9060103455, 0821-2560313, 8747000868.

 

Date: 
10 Aug 2019 - 8:00pm

Ganabharathi, Veene Seshanna Bhavana

Veene Sheshanna Bhavana, Adichunchanagiri Road, Kuvempunagar, Mysore - 23


Tel : 0821-2560313

Email: ganabharati@gmail.com

Web: www.ganabharathi.com

  • Icon
  • Icon