ಕೃಷ್ಣ ಜಯಂತಿ ಸಂಗೀತೋತ್ಸವ
ಗಾನಭಾರತೀ ಸಂಗೀತ ಸಭೆ ಸೆಪ್ಟೆಂಬರ್ 7, 8 ಹಾಗೂ 9ರಂದು ಕೃಷ್ಣ ಜಯಂತಿ ಸಂಗೀತೋತ್ಸವವನ್ನು ಹಮ್ಮಿಕೊಂಡಿದೆ. ಪ್ರಖ್ಯಾತ ಹಿರಿಯ ಹಾಗೂ ಕಿರಿಯ ಕಲಾವಿದರು ಸಂಗೀತ ನೃತ್ಯ ಕಾರ್ಯಕ್ರಮ ನೀಡಲಿದ್ದಾರೆ. ಅದೇ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಸೇವೆ ಮಾಡಿದ ನಾಲ್ಕು ಹಿರಿಯರನ್ನು ಸನ್ಮಾನಿಸಲಾಗುತ್ತದೆ.