ಗಾನಭಾರತೀ ತನ್ನ ವೇದಿಕೆಯ ಮೂಲಕ ಯುವ ಕಲಾವಿದರನ್ನು ಪರಿಚಯಿಸಲು ನಿರಂತರವಾಗಿ ಅವಕಾಶಗಳನ್ನು ಹುಟ್ಟುಹಾಕುತ್ತಿದೆ. ಆನ್ಲೈನ್ ಕಚೇರಿಗಳಲ್ಲೂ ಈ ಪ್ರತಿಭೆಗಳನ್ನು ತಮಗೆ ಪರಿಚಯಿಸುತ್ತಿದ್ದೇವೆ. ಕೇಳಿ, ಪ್ರೋತ್ಸಾಹಿಸಿ.
'ಚಿಗುರು' ಕಾರ್ಯಕ್ರಮದಲ್ಲಿ
ಕು|| ವೈಷ್ಣವೀ ದತ್ತ - ಕರ್ನಾಟಕ ಶಾಸ್ತ್ರೀಯ ಗಾಯನವನ್ನು ಪ್ರಸ್ತುತ ಪಡಿಸಲಿದ್ದಾರೆ.
ಮತ್ತು
ಕು|| ವಿಜಯ ಸೂರ್ಯ - ನಾಗಸ್ವರ ವಾದನ
ಮತ್ತು
ಕು|| ವಿಜಯ ಸೂರ್ಯ - ನಾಗಸ್ವರ ವಾದನ
ಪಿಟೀಲಿನಲ್ಲಿ ಕು|| ಪೃಥ್ವೀ ಭಾಸ್ಕರ್ ಮತ್ತು
ಮೃದಂಗದಲ್ಲಿ ವಿ|| ವಿಕ್ರಮ್ ಭಾರಧ್ವಾಜ್ ಸಹಕರಿಸಲಿದ್ದಾರೆ
ಮೃದಂಗದಲ್ಲಿ ವಿ|| ವಿಕ್ರಮ್ ಭಾರಧ್ವಾಜ್ ಸಹಕರಿಸಲಿದ್ದಾರೆ
Ganabharathi presents 'Chiguru' , program by promising budding artists.
Kum|| Vyshnavi datta presents Carnatic Vocal and
Kum|| Vijaya Surya presents Nadaswara
Kum|| Vijaya Surya presents Nadaswara
Accompaniments
Kum|| Prithvi Bhaskar on Violin
And
Vid|| Vikram Bharadvaj on Mridanga
Kum|| Prithvi Bhaskar on Violin
And
Vid|| Vikram Bharadvaj on Mridanga
Live on Facebook page: https://www.facebook.com/ganabharati
Please like/follow Ganabharathi page to get notification
Date:
26 Jun 2020 - 9:30pm