Skip to main content

ಸಂಗೀತದ ವಿವಿಧ ಆಯಾಮಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಹಲವು ನುರಿತ ಕಲಾವಿದರಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಆ ಸರಣಿಯ ಮೊದಲ ಕಾರ್ಯಕ್ರಮವಾಗಿ 

ವಿದ್ವಾನ್‌ ಟಿ ಎಂ ಕೃಷ್ಣ ಅವರೊಡನೆ "ರಾಗದ ವಿವಿಧ ಆಯಾಮ"ಗಳ ಬಗ್ಗೆ ಚರ್ಚಿಸಲಾಗುತ್ತದೆ. ಈ ಸಂವಾದದಲ್ಲಿ ಎಲ್ಲರೂ ಪಾಲ್ಗೊಳ್ಳಬಹುದು. ನೋಂದಾಯಿಸಿಕೊಂಡಿರುವವರಿಗೆ ಮೊದಲ ಆದ್ಯತೆಯಿರುತ್ತದೆ. ಪ್ರವೇಶ ಉಚಿತ.

ನೋಂದಾಯಿಸಿಕೊಳ್ಳಲು : https://docs.google.com/forms/d/e/1FAIpQLSc5VAQBVpV4WATf5lVOX8_Gdo-mngDs...

A series of dialogues to enrich awareness about various dimensions of music is being organized by Ganabharathi.

The first in the series is by Vid T M Krishna focussin on Raga. Entry free. Priority to the ones registered. 

To Register : https://docs.google.com/forms/d/e/1FAIpQLSc5VAQBVpV4WATf5lVOX8_Gdo-mngDs...
 

 

Date: 
7 Jan 2022 - 10:00am

Ganabharathi, Veene Seshanna Bhavana

Veene Sheshanna Bhavana, Adichunchanagiri Road, Kuvempunagar, Mysore - 23


Tel : 0821-2560313

Email: ganabharati@gmail.com

Web: www.ganabharathi.com

  • Icon
  • Icon