Skip to main content

ಜಗತ್ತು ಕೊರೋನಾ ಪಿಡುಗಿನಿಂದ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ಆರೋಗ್ಯದ ಕಾರಣದಿಂದ ದೇಶದಲ್ಲಿ ದಿಗ್ಬಂಧನದ ಆದೇಶ ಹೊರಡಿಸಗಾಗಿದೆ. ಆ ಕಾರಣದಿಂದ ವೇದಿಕೆಯ ಕಾರ್ಯಕ್ರಮಗಳೆಲ್ಲ ರದ್ದಾಗಿದೆ. ಆದಾಗ್ಯೂ,  ಎಲ್ಲರ ಪ್ರಯತ್ನದಿಂದ Facebook ಮುಖಾಂತರ ಕಲಾವಿದರ ಸಹಕಾರದೊಂದಿಗೆ ನಡೆಸಿಕೊಂಡು ಬರಲಾಗುತ್ತಿದೆ.

 

ಗಾನಬಾರತೀಯ ಫೇಸ್ಬುಕ್ ಪುಟದಲ್ಲಿ ಅಂದಂದಿನ ಕಾರ್ಯಕ್ರಮಗಳ ವಿವರಗಳನ್ನೂ ನೀಡಲಾಗುತ್ತದೆ ಮತ್ತು ಕಛೇರಿಯ ಲೈವ್ ಪ್ರಸಾರವಿರುತ್ತದೆ.

https://www.facebook.com/ganabharati

ಫೇಸ್ಬುಕ್ ಪುಟಕ್ಕೆ ಹೋಗಿ, ಲೈಕ್ ಮಾಡಿ.

Date: 
1 Apr 2020 - 6:00pm to 31 May 2020 - 8:00pm

Ganabharathi, Veene Seshanna Bhavana

Veene Sheshanna Bhavana, Adichunchanagiri Road, Kuvempunagar, Mysore - 23


Tel : 0821-2560313

Email: ganabharati@gmail.com

Web: www.ganabharathi.com

  • Icon
  • Icon