Skip to main content

ಗಾನಭಾರತೀ ಇನ್ನೊಂದು ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಉದಯೋನ್ಮುಖ ಕಲಾವಿದರನ್ನು ಗುರುತಿಸಿ ವೇದಿಕೆಗಳನ್ನು ಕಲ್ಪಿಸಿ, ಅವರನ್ನು ಪ್ರೋತ್ಸಾಹಿಸುವುದು ಇಂದು ನಡೆಯಲೇಬೇಕಾದ ಕೆಲಸ. ಶಾಸ್ತ್ರಿಯ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆ ಎಂದು ಗಾನಭಾರತೀ ನಂಬಿದೆ. ಆ ನಿಟ್ಟಿನಲ್ಲಿ ಮಂಗಳೂರಿನ ಪ್ರತಿಭಾನ್ವಿತ ಯುವಪ್ರತಿಭೆಗಳಿಗೆ ಗಾನಭಾರತೀ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ. ಹಾಗೆಯೇ ಮೈಸೂರಿನ ಹಲವು ಯುವಪ್ರತಿಭೆಗಳಿಗೆ ಮಂಗಳೂರಿನ ಮಣಿ ಕೃಷ್ಣಸ್ವಾಮಿ ಅಕಾಡೆಮಿ ಜನವರಿ 20ರಂದು ವೇದಿಕೆ ಕಲ್ಪಿಸಿಕೊಡುತ್ತಿದೆ. ಗಾನಭಾರತೀಯಲ್ಲಿ ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ಜನವರಿ 13ರಂದು ಮಂಗಳೂರಿನ ಆರು ಕಲಾವಿದರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಬೆಳಗ್ಗೆ ೧೦ರಿಂದ ೧೧:೧೫ರವರೆಗೆ
ಶ್ರೀ ಅನೀಷ್ ವಿ ಭಟ್- ಗಾಯನ, ಪೃಥ್ವಿ ಭಾಸ್ಕರ್- ವಯೋಲಿನ್, ಪಿ.ಎಸ್.ಶ್ರೀಧರ್-ಮೃದಂಗ.

೧೧:೧೫ರಿಂದ ೧೨:೪೦ರವರೆಗೆ
ಶ್ರೀಮತಿ ಶ್ರೇಯ ಕೊಳತ್ತಾಯ - ಗಾಯನ, ಶ್ರುತಿ- ವಯೋಲಿನ್, ಪಿ ಎಸ್ ಶ್ರೀಧರ್- ಮೃದಂಗ

ಊಟದ ವಿರಾಮ - ೧೨:೪೦

೧:೩೦ರಿಂದ ೨:೪೫ರವರೆಗೆ
ಕುಮಾರಿ ದಿವ್ಯಶ್ರೀ - ಗಾಯನ, ಶ್ರುತಿ - ವಯೋಲಿನ್, ನಂದನ್ ಕಶ್ಯಪ್-ಮೃದಂಗ

೨:೫೫ರಿಂದ ೪:೧೦ರವರೆಗೆ
ಮಾಸ್ಟರ್ ಸದ್ಗುಣ್ ಐತಾಳ್ - ಮ್ಯಾಂಡೋಲಿನ್
ಯಶಸ್ವಿ-ವಯೋಲಿನ್, ಸಾಯಿಶಿವು ಲಕ್ಷ್ಮಿಕೇಶವ್-ಮೃದಂಗ

೪:೨೦ರಿಂದ ೫:೩೫ರವರೆಗೆ
ಶ್ರೀ ಕೃಷ್ಣ ಪವನ್ ಕುಮಾರ್ - ಕೊಳಲು, ಸುಮಂತ್ ಮಂಜುನಾಥ್-ವಯೋಲಿನ್, ಸಾಯಿಶಿವು ಲಕ್ಷ್ಮೀ ಕೇಶವ್-ಮೃದಂಗ

೫:೪೫ರಿಂದ ರಾತ್ರಿ ೭:೪೫ರವರೆಗೆ
ಶ್ರೀಮತಿ ಪ್ರಾರ್ಥನಾ ಸಾಯಿನರಸಿಂಹನ್-ಗಾಯನ
ವೈಭವ್ ರಮಣಿ-ವಯೋಲಿನ್, 
ಆನೂರ್ ವಿನೋದ್‌ಶ್ಯಾಮ್-ಮೃದಂಗ, 
ಎಸ್ ಮಂಜುನಾಥ್ -ಘಟ.

 

10:00am to 11:15

Sri Aneesh V Bhat-Vocal, Pruthvi Bhaskar-violin, P.S. Sridhar-mridangam

11:25 to 12:40

Smt Shreya Kolathaya- Vocal,

Shruthi-violin, P.S. Sridhar-mridangam

12:40 Lunch

1:30 to 2:45

Kum Divyashree-Vocal, Shruti-violin, Nandan Kashyap- mridangam

2:55 to 4:10

Master Sadhgun Aithal-Mandolin, Yashaswi-violin, Sayishivu-mridangam

4:20 to 5:35

Sri Krishna Pawan Kumar-Flute,

Sumanth Manjunath-violin, Sayishivu-mridangam

5:45 to 7:45

Smt Prarthana Sai Narasimhan-Vocal, Vaibhav Ramani-violin, Anoor Vinod Shyam-mridangam,

S. Manjunath-Ghata

Date: 
13 Jan 2019 - 10:00am to 8:00pm

Ganabharathi, Veene Seshanna Bhavana

Veene Sheshanna Bhavana, Adichunchanagiri Road, Kuvempunagar, Mysore - 23


Tel : 0821-2560313

Email: ganabharati@gmail.com

Web: www.ganabharathi.com

  • Icon
  • Icon